ಹೊಸತೊಂದು.... ಹೊಸತು
ನೆನಪುಗಳ ಪುಟದಲ್ಲಿ ಆಸೆಯ ದೋಣಿ ತೇಲಾಡಿ
ಬರುತಿದೆ ಈ ಶತಮಾನದ ಇನ್ನೊಂದು ವರುಷ
ಮರೆಯೋಣ ಕಹಿ ನೆನಪುಗಳ ಬುತ್ತಿಯನ್ನು
ಬನ್ನಿ ಎಲ್ಲ ಸೇರಿ ಆಶಿಸೋಣ
ಸುನಾಮಿಯ ಅರ್ಭಟ ಕಾಡದಿರಲಿ
ಭೂಕಂಪಕ್ಕೆ ಅನುಕಂಪದ ಅಲೆ ತಾಗಲಿ
ಭಯೋತ್ಪಾದನೆಯ ಪಾಳಯದಲ್ಲಿ ಶಾಂತಿಯ ನೆಲೆಯಾಗಲಿ
ನಕ್ಸಲಿಗರ ಸ್ಯೆನ್ಯದಲ್ಲಿ ಪ್ರೀತಿಯ ಸೆಲೆ ಎಳಲಿ
ರಾಜಕೀಯ ಶಕ್ತಿಯಲ್ಲಿ ದೇಶಪ್ರೇಮದ ಸ್ಪೂರ್ತಿ ಚಿಮ್ಮಲಿ
ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ಸಿಗಲಿ
ವೀರಪ್ಪನೆ ಸೂರಪ್ಪನ್ ನೆನಪು ಮತ್ತೆ ಕಾಡದಿರಲಿ
ಒಳಜಗಳ ಹೊರಜಗಳ ಮತ್ತೆ ಏಳದಿರಲಿ
ಏನೇ ಆಗಲಿ ಸಿಹಿಯಾದ ಪ್ರೀತಿಯಿತ್ತು ನೆಮ್ಮದಿಯ ನಿಟ್ಟುಸಿರುಬಿಟ್ಟು
ಹೊಸವರುಷವ ಸ್ವಾಗತಿಸೋಣ
ಬರುತಿದೆ ಈ ಶತಮಾನದ ಇನ್ನೊಂದು ವರುಷ
ಮರೆಯೋಣ ಕಹಿ ನೆನಪುಗಳ ಬುತ್ತಿಯನ್ನು
ಬನ್ನಿ ಎಲ್ಲ ಸೇರಿ ಆಶಿಸೋಣ
ಸುನಾಮಿಯ ಅರ್ಭಟ ಕಾಡದಿರಲಿ
ಭೂಕಂಪಕ್ಕೆ ಅನುಕಂಪದ ಅಲೆ ತಾಗಲಿ
ಭಯೋತ್ಪಾದನೆಯ ಪಾಳಯದಲ್ಲಿ ಶಾಂತಿಯ ನೆಲೆಯಾಗಲಿ
ನಕ್ಸಲಿಗರ ಸ್ಯೆನ್ಯದಲ್ಲಿ ಪ್ರೀತಿಯ ಸೆಲೆ ಎಳಲಿ
ರಾಜಕೀಯ ಶಕ್ತಿಯಲ್ಲಿ ದೇಶಪ್ರೇಮದ ಸ್ಪೂರ್ತಿ ಚಿಮ್ಮಲಿ
ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ಸಿಗಲಿ
ವೀರಪ್ಪನೆ ಸೂರಪ್ಪನ್ ನೆನಪು ಮತ್ತೆ ಕಾಡದಿರಲಿ
ಒಳಜಗಳ ಹೊರಜಗಳ ಮತ್ತೆ ಏಳದಿರಲಿ
ಏನೇ ಆಗಲಿ ಸಿಹಿಯಾದ ಪ್ರೀತಿಯಿತ್ತು ನೆಮ್ಮದಿಯ ನಿಟ್ಟುಸಿರುಬಿಟ್ಟು
ಹೊಸವರುಷವ ಸ್ವಾಗತಿಸೋಣ
4 Comments:
Nice view of welcoming new year..good one anand
Good one ...Keep Blogging for 2008
hosa varsha suswagatha chennagidhe maga.... varsha ella heege bhavanagela aleyalli muthu udiristha irali neenu antha aashisutheve :)
ಹೊಸ ವರುಷದ ಶುಭಾಶಯಗಳು!
ಮುಂದುವರೆಯಲಿ..ಹೀಗೆನೆ!
Post a Comment
Subscribe to Post Comments [Atom]
<< Home