Monday, January 07, 2008

ಕುಂಚ-ಪ್ರಪಂಚ

ಬಿಳಿ ಹಾಳೆಯ ಮೇಲೆ ವರ್ಣಗಳ ಮಳೆ ಭೋರ್ಗೆರೆದಿದೆ
ಕಣ್ಣಂಚಿನ ಮೇಲೆ ಕುಂಚದ ಸೆಲೆ ತಂಪೆರೆದಿದೆ
ಎದೆ ಭಾಷೆಯ ಮೇಲೆ ಕೈಚಳಕದ ಕಲೆ ದಂಗೆನಿಸಿದೆ
ಮೈಮನಗಳಲ್ಲಿ ಚಿತ್ತಾರದ ಬಿತ್ತರ ಮತ್ತೇರಿಸಿದೆ

ತಣ್ಣಗಾಗದು ಬಣ್ಣಗಳ ಅಲೆ ಗೆಳೆಯ ನೀನಿದ್ದ ಮೇಲೆ
ಗೆಳೆಯ ನೀನಿದ್ದ ಮೇಲೆ.....

1 Comments:

Blogger Pramod P T said...

ಧನ್ಯನಾದೆ...!

12:11 AM  

Post a Comment

Subscribe to Post Comments [Atom]

<< Home