Tuesday, March 04, 2008

ನಿನ್ನ ನೆನಪಲ್ಲಿ....

ಸಂಕಷ್ಟಗಳ ಪರಿತಾಪಗಳು
ಉರಿ ಬಿಸಿಲಿನ ತಾಪಕ್ಕೆ ಸಿಲುಕಿ
ಕರಗಿ ನೀರಾಗೊ ಮಂಜಾಗುತಿದ್ದಾವೆ
ನಿನ್ನ ನೆನಪಲ್ಲಿ.. ನಲ್ಲೆ ನಿನ್ನ ನೆನಪಲ್ಲಿ

ತಲೆ ಕೊರೆಯುವ
ಜಟಿಲ ಸಮಸ್ಯೆಗಳು
ತನ್ನಂತಾನೆ ಮರೆಯಾದಾಗೆ ಅನಿಸುತಿದೆ
ನಿನ್ನ ನೆನಪಲ್ಲಿ.. ನಲ್ಲೆ ನಿನ್ನ ನೆನಪಲ್ಲಿ

ಮನದಾಳದ ಆಸೆಗಳು
ಕನಸಾಗಿ ಕಂಡಿರಲು...
ಅದೆಕೋ ..ನನಸು ಮಾಡೊ ಛಲ ತರಿಸುತಿದೆ..
ನಿನ್ನ ನೆನಪಲ್ಲಿ.. ನಲ್ಲೆ ನಿನ್ನ ನೆನಪಲ್ಲಿ

6 Comments:

Blogger ಬಾನಾಡಿ said...

ಒಳ್ಳೆಯದು ಉಂಟು ಮಾರಾಯ ನಿನ್ನ ಕವನಗಳು.

ಬಾನಾಡಿ

7:07 AM  
Blogger Sushrutha Dodderi said...

ಪ್ರಿಯ ಆನಂದ್,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

2:50 AM  
Blogger Ananda Billava said...

dhanyavaaadagalu baanadiyavarige...

sushrutha dodderiyavara aamanthrana namage sigtha irodu tumba santhasada vishaya. navu tappade baralikke nodutheve.

5:05 AM  
Anonymous Anonymous said...

Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the Servidor, I hope you enjoy. The address is http://servidor-brasil.blogspot.com. A hug.

11:52 PM  
Blogger MURALI KRISHNA A R said...

Nice,,,,,,,,,,Are u in Love with some one??????

1:19 AM  
Blogger ವಿವೇಕ್ ಶಂಕರ್ said...

Registration- Seminar on the occasion of kannadasaahithya.com 8th year Celebration

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada

5:16 AM  

Post a Comment

Subscribe to Post Comments [Atom]

<< Home